•  
  •  
  •  
  •  
Index   ವಚನ - 1728    Search  
 
ಸ್ವಯಂ ಪ್ರಸಾದವವ್ವಾ, ಸ್ವಯಂ ಲಿಂಗವವ್ವಾ; ಸ್ವಯಂ ದಾಸೋಹವವ್ವಾ, ಸ್ವಯಂ ಶರಣನವ್ವಾ ಸ್ವಯಂ ಕೂಡಲಚೆನ್ನಸಂಗನ ಪ್ರಸಾದವವ್ವಾ.
Transliteration Svayaṁ prasādavavvā, svayaṁ liṅgavavvā; svayaṁ dāsōhavavvā, svayaṁ śaraṇanavvā svayaṁ kūḍalacennasaṅgana prasādavavvā.