ಶ್ರೀಮದ್ವೇದ ಪುರಾಣಾಗಮೋಪನಿಷತ್ಪುರಾತನೋಕ್ತಿಯಿಂ
ಪ್ರತಿಪಾದ್ಯ ಮುಕ್ತ ಚರಿತಮಪ್ಪ
ವೀರಶೈವ ಸಿದ್ಧಾಂತಮಾದ ಏಕೋತ್ತರ ಶತಸ್ಥಲಮಂ
ಬಾಲ ವೃದ್ಧ ಪಂಡಿತ ಪಾಮರರರಿವಂತೆ
ಸುಲಭದೋಳ್ಪೇಳ್ವೆನಯ್ಯ,
ಶಾಂತವೀರೇಶ್ವರಾ.
Transliteration Śrīmadvēda purāṇāgamōpaniṣatpurātanōktiyiṁ
pratipādya mukta caritamappa
vīraśaiva sid'dhāntamāda ēkōttara śatasthalamaṁ
bāla vr̥d'dha paṇḍita pāmarararivante
sulabhadōḷpēḷvenayya,
śāntavīrēśvarā.