ಈ ಪ್ರಕಾರದಿಂದ ವೀರಶೈವ ಶಾಸ್ತ್ರವನು ಬಲ್ಲ ಗುರುವಿನಿಂದೆ
ಚೆನ್ನಾಗಿ ಬೋಧಿಸಲಾದ ಶಿಷ್ಯನು ಶಿವಲಿಂಗವನು
ದೇಹದಲ್ಲಿ ಪ್ರಾಣಯೋಗವುಳ್ಳ
ಪರ್ಯಂತವಾಗಿ ಧರಿಸುವುದಯ್ಯ ಶಾಂತವೀರೇಶ್ವರಾ
Transliteration Ī prakāradinda vīraśaiva śāstravanu balla guruvininde
cennāgi bōdhisalāda śiṣyanu śivaliṅgavanu
dēhadalli prāṇayōgavuḷḷa
paryantavāgi dharisuvudayya śāntavīrēśvarā