ಶಿವಲಿಂಗ ಧಾರಣವು ಬಾಹ್ಯವೆಂದು ಅಭ್ಯಂತರವೆಂದು
ಎರಡು ಪ್ರಕಾರಮಾಗಿಹುದೆಂದು ಸರ್ವಾರ್ಥ ಸಾಧಕರಾದ
ಮೋಕ್ಷಾಕಾಂಕ್ಷಿಗಳಾದ ಮುನಿಗಳು ಹೇಳಿರುವರಯ್ಯ
ಶಾಂತವೀರೇಶ್ವರಾ
Transliteration Śivaliṅga dhāraṇavu bāhyavendu abhyantaravendu
eraḍu prakāramāgihudendu sarvārtha sādhakarāda
mōkṣākāṅkṣigaḷāda munigaḷu hēḷiruvarayya
śāntavīrēśvarā