ಬಳಿಕಾ ಲಿಂಗಧಾರಣೆ ನಿಷೇಧ ಸ್ಥಾನವನು
ಪೇಳತ್ತಿರ್ದನದೆಂತೆನೆ; ನಾಭಿಯ ಕೆಳಗೆ
ಜಡೆಯ ತುದಿ ಹಿಂಭಾಗಗಳಲ್ಲಿ
ಲಿಂಗವ ಧರಿಸಲಾಗದಯ್ಯ
ಶಾಂತವೀರೇಶ್ವರಾ
Transliteration Baḷikā liṅgadhāraṇe niṣēdha sthānavanu
pēḷattirdanadentene; nābhiya keḷage
jaḍeya tudi himbhāgagaḷalli
liṅgava dharisalāgadayya
śāntavīrēśvarā