•  
  •  
  •  
  •  
Index   ವಚನ - 156    Search  
 
ವೇದಶಾಸ್ತ್ರ ಪುರಾಣಂಗಳಲ್ಲಿ, ಕಾಮಿಕಾದಿ ವಾತೂಲಾಂತಮಾದ ಶಿವಾಗಮಂಗಳಲ್ಲಿ ವೀರಶೈವನಿಗೆ ಶಿವಲಿಂಗ ಧಾರಣವು ನಿಶ್ಚಯವಾಗಿ ಹೇಳಲಾಗಿದೆಯಯ್ಯ ಶಾಂತವೀರೇಶ್ವರಾ
Transliteration Vēdaśāstra purāṇaṅgaḷalli, kāmikādi vātūlāntamāda śivāgamaṅgaḷalli vīraśaivanige śivaliṅga dhāraṇavu niścayavāgi hēḷalāgideyayya śāntavīrēśvarā