•  
  •  
  •  
  •  
Index   ವಚನ - 164    Search  
 
ಬಳಿಕ ಭಸ್ಮೋತ್ಪತ್ತಿಯನುಂ ಹೇಳುತಿರ್ದಪನು: ಕಲ್ಪ ಅನುಕಲ್ಪವೆಂದು ಉಪಕಲ್ಪವೆಂದು ಅಕಲ್ಪವೆಂದು ಶಿವಜ್ಞಾನಿಗಳು ಹೇಳುವರು. ಅವರೊಳಗೆ ಮೊದಲಾದ ಕಲ್ಪಭಸ್ಮವೆ ಅತ್ಯಂತ ಶ್ರೇಷ್ಠವು. ಆ ಕಲ್ಪ ಭಸ್ಮವಿಲ್ಲದಾಗ ಉಳಿದ ಅನುಕಲ್ಪಾದಿ ಭಸ್ಮವ ಧರಿಸಬೇಕೆಂಬ ವಿಧಿಯಯ್ಯ ಶಾಂತವೀರೇಶ್ವರಾ
Transliteration Baḷika bhasmōtpattiyanuṁ hēḷutirdapanu: Kalpa anukalpavendu upakalpavendu akalpavendu śivajñānigaḷu hēḷuvaru. Avaroḷage modalāda kalpabhasmave atyanta śrēṣṭhavu. Ā kalpa bhasmavilladāga uḷida anukalpādi bhasmava dharisabēkemba vidhiyayya śāntavīrēśvarā