•  
  •  
  •  
  •  
Index   ವಚನ - 166    Search  
 
ಕೇಡಿಲ್ಲದ ಆನಾದಿಯಾದ, ಚೈತನ್ಯ ಸ್ವರೂಪವಾದ, ಚಿತ್ಸ್ವರೂಪವಾದ, ವೃಷಭ ರೂಪವಾದ, ಜ್ಞಾನಂಗವಾದ ಭಸ್ಮವನು ಪರಮೇಶ್ವರನು ಧರಿಸುವದರಿಂದ ಸರ್ವರೂ ಧರಿಸಬೇಕೆಂಬುದರ್ಥವಯ್ಯ ಶಾಂತವೀರೇಶ್ವರಾ
Transliteration Kēḍillada ānādiyāda, caitan'ya svarūpavāda, citsvarūpavāda, vr̥ṣabha rūpavāda, jñānaṅgavāda bhasmavanu paramēśvaranu dharisuvadarinda sarvarū dharisabēkembudarthavayya śāntavīrēśvarā