ಸಚೇಲ ಸ್ನಾನವನ್ನು ಗರ್ಭವಾಸನಾ ಪ್ರಕೃತೀಯವಾಗಿ
ಪಾಶ ಸಂಬಂಧಿಯಾಗಿ ಅರಿವುತ್ತಿರ್ಪರು.
ಆ ಪಾಶ ಬಂಧನ ಬಿಡುಗಡೆಗೊಸುಗ
ಭಸ್ಮಸ್ನಾನವ ಇಚ್ಚಿಸುವುದಯ್ಯ ಶಾಂತವೀರೇಶ್ವರಾ
Transliteration Sacēla snānavannu garbhavāsanā prakr̥tīyavāgi
pāśa sambandhiyāgi arivuttirparu.
Ā pāśa bandhana biḍugaḍegosuga
bhasmasnānava iccisuvudayya śāntavīrēśvarā