ಸಮಸ್ತ ಜಗತ್ತನ್ನು ಪಾವನವ ಮಾಡುವ
ನಿತ್ಯ ಮಂಗಲವಾದ ತ್ರಿಪುಂಡ್ರ ಸ್ವರೂಪವಾದ
ಆ ಅಷ್ಟಸಿದ್ಧಿಗಳ ಪ್ರಾಪ್ತಿಗೆ ಕಾರಣವಾದಂಥ
ಭಸ್ಮಕ್ಕೆ ನಮಸ್ಕಾರವೆಂದು ಆ ಭಸ್ಮವನರ್ಚಿಸಿ
ಆ ಮಂತ್ರದಿಂದ ಭಸ್ಮಕ್ಕೆ ನಮಸ್ಕರಿಸುವದಯ್ಯ
ಶಾಂತವೀರೇಶ್ವರಾ
Transliteration Samasta jagattannu pāvanava māḍuva
nitya maṅgalavāda tripuṇḍra svarūpavāda
ā aṣṭasid'dhigaḷa prāptige kāraṇavādantha
bhasmakke namaskāravendu ā bhasmavanarcisi
ā mantradinda bhasmakke namaskarisuvadayya
śāntavīrēśvarā