ಬಳಿಕೀ ಕ್ರಮದಂದೀ ಪೂರ್ವೋಕ್ತ ಮುಖದ
ಮಾಣಿ ದೊರೆಯದಿರ್ದೊಡೆ, ಎನಿತು
ಮುಖದ ಮಣಿಗಾಳಾನಾದರೂ
ಆಯಾಯಾ ಸ್ಥಾನ ಗಣನೆ ತಪ್ಪದೆ ಧರಿಸಬೇಕಯ್ಯ
ಶಾಂತವೀರೇಶ್ವರಾ
Transliteration Baḷikī kramadandī pūrvōkta mukhada
māṇi doreyadirdoḍe, enitu
mukhada maṇigāḷānādarū
āyāyā sthāna gaṇane tappade dharisabēkayya
śāntavīrēśvarā