•  
  •  
  •  
  •  
Index   ವಚನ - 246    Search  
 
ಅದು ಕಾರಣ ತಪಸ್ಸು ಯಜ್ಞ ವ್ರತಂಗಳು ಹಾಂಗೆಯೆ ಕಟ್ಟಿನ ಕೃತ್ಯಂಗಳು ಈ ಸಮಸ್ತ ಪಂಚಾಕ್ಷರದಿಂದ ಮಾಡಿದ ಶಿವಲಿಂಗ ಪೂಜೆಯ ಕೋಟ್ಯಂಶಕ್ಕಾದರೂ ಸಮನಲ್ಲವಯ್ಯ ಶಾಂತವೀರೇಶ್ವರಾ
Transliteration Adu kāraṇa tapas'su yajña vrataṅgaḷu hāṅgeye kaṭṭina kr̥tyaṅgaḷu ī samasta pan̄cākṣaradinda māḍida śivaliṅga pūjeya kōṭyanśakkādarū samanallavayya śāntavīrēśvarā