ಅಗಸ್ತ್ಯ ರಾಮಾದಿಗಳು ಆದರಸಿದುದರಿಂದ
ಈ ಪಂಚಾಕ್ಷರಿ ಮಂತ್ರವ ವೇದ ಸಂಬಂಧದಿಂದ
ಪರತತ್ತ್ವವಾಗಿ ನುಡಿವರು.
ಇದರಿಂದ ‘ನಮಃ ಶಿವಾಯ’ ಎಂದು
ಯಾವಗಲು ಜಪಿಸಿರೆಂದು ಹೇಳುವರಯ್ಯ
ಶಾಂತವೀರೇಶ್ವರಾ
Transliteration Agastya rāmādigaḷu ādarasidudarinda
ī pan̄cākṣari mantrava vēda sambandhadinda
paratattvavāgi nuḍivaru.
Idarinda ‘namaḥ śivāya’ endu
yāvagalu japisirendu hēḷuvarayya
śāntavīrēśvarā