ಸದಾಶಿವನ ನೆನೆಯುವುದರಿಂದ
ಸಂಸಾರ ಸಮುದ್ರದಿಂದ ರಕ್ಷಿಸುವುದು
ಮನನ ನೆನಹು ತ್ರಾಣ ರಕ್ಷಣಂಗಳ ಧರ್ಮ ಉಳ್ಳುದರಿಂದ
ಮಂತ್ರವೆಂದು ಹೇಳುವರಯ್ಯ
ಶಾಂತವೀರೇಶ್ವರಾ
Transliteration Sadāśivana neneyuvudarinda
sansāra samudradinda rakṣisuvudu
manana nenahu trāṇa rakṣaṇaṅgaḷa dharma uḷḷudarinda
mantravendu hēḷuvarayya
śāntavīrēśvarā