•  
  •  
  •  
  •  
Index   ವಚನ - 268    Search  
 
ಬಳಿಕ ಕ್ರಮದಿಂದವೆ ಪಾದಾದಿ ಮೂರ್ಧ್ನಿ ಪರ್ಯಂತರಂ ಪ್ರಣವಾದಿಯಾಗಿ ಮಾಳ್ಪುದೇ ‘ಸ್ಥಿತಿನ್ಯಾಸ’ವೆನಿಸುವುದಯ್ಯ ಶಾಂತವೀರೇಶ್ವರಾ
Transliteration Baḷika kramadindave pādādi mūrdhni paryantaraṁ praṇavādiyāgi māḷpudē ‘sthitin'yāsa’venisuvudayya śāntavīrēśvarā