•  
  •  
  •  
  •  
Index   ವಚನ - 284    Search  
 
ಶಿವಸ್ತುತಿಯ ಕೇಳುವುದು, ಶಿವನ ಕೊಂಡಾಡುವುದು, ಮಹಾದೇವನ ನೆನೆವುದು, ಶಿವನ ಪಾದಂಗಳ ಸೇವೆಯು, ಶಿವಪೂಜೆಯು, ನಮಸ್ಕಾರವು, ಭೃತ್ಯತನವು, ಶಿವನೊಡನೆ ಸಖತ್ವ, ತನ್ನನು ಸಮರ್ಪಿಸುವುದು ಈ ಪ್ರಕಾರದಲ್ಲಿ ಒಡೆಯನಾದ ಹೇಳಲಾಗಿದೆ ಶಾಂತವೀರೇಶ್ವರಾ
Transliteration Śivastutiya kēḷuvudu, śivana koṇḍāḍuvudu, mahādēvana nenevudu, śivana pādaṅgaḷa sēveyu, śivapūjeyu, namaskāravu, bhr̥tyatanavu, śivanoḍane sakhatva, tannanu samarpisuvudu ī prakāradalli oḍeyanāda hēḷalāgide śāntavīrēśvarā