ಶಿವಲಿಂಗವಾದರೂ ಚರ ಸ್ಥಿರ ರೂಪಿನಿಂದ
ಎರಡು ಪ್ರಕಾರ ಉಳ್ಳದ್ದಾಗಿದೆ.
ಸ್ಥಿರವಾದ ಶಿವಲಿಂಗದಲ್ಲಿ ಹೇಂಗೆ ಭಕ್ತಿಯು ಹಾಂಗೆಯೆ
ಚರಲಿಂಗದಲ್ಲಿಯು ಸಮಭಕ್ತಿಯ ಮಾಡುವುದಯ್ಯ
ಶಾಂತವೀರೇಶ್ವರಾ
Transliteration Śivaliṅgavādarū cara sthira rūpininda
eraḍu prakāra uḷḷaddāgide.
Sthiravāda śivaliṅgadalli hēṅge bhaktiyu hāṅgeye
caraliṅgadalliyu samabhaktiya māḍuvudayya
śāntavīrēśvarā