•  
  •  
  •  
  •  
Index   ವಚನ - 310    Search  
 
ಶಿವಯೋಗೀಶ್ವರನು ಸಂತುಷ್ಟನಾದರೆ ಪರಮೇಶ್ವರನು ತೃಪ್ತನಾಗುವನು. ಆ ಶಿವ ತೃಪ್ತನಾದರೆ ಆ ಶಂಕರಾತ್ಮಕವಾದ ಸಚರಾಚರವು ತೃಪ್ತಿಯನೈಯ್ದುವದಯ್ಯ ಶಾಂತವೀರೇಶ್ವರಾ
Transliteration Śivayōgīśvaranu santuṣṭanādare paramēśvaranu tr̥ptanāguvanu. Ā śiva tr̥ptanādare ā śaṅkarātmakavāda sacarācaravu tr̥ptiyanaiyduvadayya śāntavīrēśvarā