•  
  •  
  •  
  •  
Index   ವಚನ - 319    Search  
 
ಶಿವಲೋಕದಿಂದ ಇಳಿದು ಬಂದ ರುದ್ರರುಗಳ ಹೃದಯದಲ್ಲಿ ಆವಾಗಳು ಈ ಲೋಕದಲ್ಲಿ ದಾನವ ಮಾಡಬೇಕೆಂದು ಹೇಳುವ ಪ್ರಸಂಗವು, ಮೃದುವಾಕ್ಯವ ನುಡಿವುದು, ಇಷ್ಟದೇವತಾರ್ಚನೆಯು, ಸದ್ಗುರು ಪೂಜೆ ಎಂಬ ಈ ನಾಲ್ಕು ಇರುತ್ತಿಹವಯ್ಯ ಶಾಂತವೀರೇಶ್ವರಾ
Transliteration Śivalōkadinda iḷidu banda rudrarugaḷa hr̥dayadalli āvāgaḷu ī lōkadalli dānava māḍabēkendu hēḷuva prasaṅgavu, mr̥duvākyava nuḍivudu, iṣṭadēvatārcaneyu, sadguru pūje emba ī nālku iruttihavayya śāntavīrēśvarā