ಭಕ್ತಿಯನು ಕೈಗೊಂಬ, ಜಂಗಮಕ್ಕೆ ಭಕ್ತಿಯ ಮಾಡುವ ಭಕ್ತಂಗೆ
ಮಾಡಲು ಯೋಗ್ಯವಾದ ಪದಾರ್ಥಂಗಳಿಗೆ ಶಿವಸ್ವರೂಪವುಂಟು,
ನಾ ಮಾಡುವಾತನಲ್ಲವೆಂದು ಧ್ಯಾನಿಸುತ್ತ ಮಾಡುವ ಭಕ್ತಿಯೆ
ಸಹಜ ಮಟವಾಯಿತ್ತು ಶಾಂತವೀರೇಶ್ವರಾ
Transliteration Bhaktiyanu kaigomba, jaṅgamakke bhaktiya māḍuva bhaktaṅge
māḍalu yōgyavāda padārthaṅgaḷige śivasvarūpavuṇṭu,
nā māḍuvātanallavendu dhyānisutta māḍuva bhaktiye
sahaja maṭavāyittu śāntavīrēśvarā