•  
  •  
  •  
  •  
Index   ವಚನ - 409    Search  
 
ಭೋಕ್ತೃವೆಂಬ ಭೋಗ್ಯ ವಸ್ತುವೆಂಬ ಪ್ರೇರಕನೆಂಬ ಸಮಸ್ತವಾದ ಈ ಸ್ಥಾವರ ಜಂಗಮವೆಲ್ಲವನು ಶಿವ ಸ್ವರೂಪವೆಂದು ಭಾವಿಸುವವನು ನಿಶ್ಚಯವಾಗಿ ಶಿವನೆ ಆಗುವನಯ್ಯ ಶಾಂತವೀರೇಶ್ವರಾ
Transliteration Bhōktr̥vemba bhōgya vastuvemba prērakanemba samastavāda ī sthāvara jaṅgamavellavanu śiva svarūpavendu bhāvisuvavanu niścayavāgi śivane āguvanayya śāntavīrēśvarā