•  
  •  
  •  
  •  
Index   ವಚನ - 462    Search  
 
ಜಂಗಮ ಪ್ರಸಾದವನು ಭುಂಜಿಸಿದ ಮೀನು ಅಮೆಯು ಮೊದಲಾದ ಆ ಸಮಸ್ತ ಪ್ರಾಣಿಗಳು ಶಿವಲೋಕವನೈಯ್ದುವವಯ್ಯ ಶಾಂತವೀರೇಶ್ವರಾ
Transliteration Jaṅgama prasādavanu bhun̄jisida mīnu ameyu modalāda ā samasta prāṇigaḷu śivalōkavanaiyduvavayya śāntavīrēśvarā