•  
  •  
  •  
  •  
Index   ವಚನ - 479    Search  
 
ಎಲೆ ಪಾರ್ವತಿದೇವಿ, ಆ ಭಕ್ತರಿಂದ ಗುರುಲಿಂಗ ಜಂಗಮ ಪ್ರಸಾದಾನ್ನವು ಭುಂಜಿಸಲು ಯೋಗ್ಯವು. ಆ ಉಭಯ ಪ್ರಸಾದಿಗಳ ಪ್ರಸಾದಮಂ ಧರಿಸಿದಂಥ ಆಯಾ ಜಂಗಮ ಸ್ಥಾವರಂಗಳಾದ ಪ್ರಾಣಿಗಳಿಗೆಯೂ ಮೋಕ್ಷವಹುದು ಎಂದು ಈಶ್ವರನು ನಿರೂಪಿಸಿರುವನಯ್ಯ ಶಾಂತವೀರೇಶ್ವರಾ
Transliteration Ele pārvatidēvi, ā bhaktarinda guruliṅga jaṅgama prasādānnavu bhun̄jisalu yōgyavu. Ā ubhaya prasādigaḷa prasādamaṁ dharisidantha āyā jaṅgama sthāvaraṅgaḷāda prāṇigaḷigeyū mōkṣavahudu endu īśvaranu nirūpisiruvanayya śāntavīrēśvarā