ಹಾಂಗೆ ಪ್ರಾಣಗುಣವು ಲಿಂಗಗುಣವಾಗಿ
ಲಿಂಗವು ಪ್ರಾಣವು ಸಮರಸೈಕ್ಯವಾದ ಪ್ರಾಣಲಿಂಗಿಗೆ
ಸುಖದುಃಖಂಗಳ ಭೀತಿಯು ಇಲ್ಲದಂಥಾದುದು
ಪ್ರಾಣಲಿಂಗಿಸ್ಥಲವಹುದು.
ಕೇಡಿಲ್ಲದ ನಿತ್ಯನು ಪ್ರಾಣಲಿಂಗಿಯಯ್ಯ
ಶಾಂತವೀರೇಶ್ವರಾ
Transliteration Hāṅge prāṇaguṇavu liṅgaguṇavāgi
liṅgavu prāṇavu samarasaikyavāda prāṇaliṅgige
sukhaduḥkhaṅgaḷa bhītiyu illadanthādudu
prāṇaliṅgisthalavahudu.
Kēḍillada nityanu prāṇaliṅgiyayya
śāntavīrēśvarā