ದೋಷರಹಿತರಾದ ಯತೀಶ್ವರರು
ಸೂಕ್ಷ್ಮ ಶರೀರದಲ್ಲಿ ನಿರ್ಮಲವಾದ ಸ್ವಯಂ
ಜ್ಯೋತಿ ಸ್ವರೂಪವಾದ ಇಷ್ಟಲಿಂಗದ
ಕಲಾರೂಪ ಪ್ರಾಣಲಿಂಗವನು ನೋಡುತ್ತಿರುವರಯ್ಯ
ಶಾಂತವೀರೇಶ್ವರಾ
Transliteration Dōṣarahitarāda yatīśvararu
sūkṣma śarīradalli nirmalavāda svayaṁ
jyōti svarūpavāda iṣṭaliṅgada
kalārūpa prāṇaliṅgavanu nōḍuttiruvarayya
śāntavīrēśvarā