•  
  •  
  •  
  •  
Index   ವಚನ - 521    Search  
 
ಲಿಂಗಪ್ರಸಾದ ಭೋಗಿಯು ಪ್ರಾಣ ವಿಯೋಗ ಕಾಲದಲ್ಲಿ ಅವಧಾನದಿಂದ ತನ್ನ ಲಿಂಗದಲ್ಲಿ ಪ್ರಾಣವ ಸಮರ್ಪಿಸುವುದಯ್ಯ ಶಾಂತವೀರೇಶ್ವರಾ
Transliteration Liṅgaprasāda bhōgiyu prāṇa viyōga kāladalli avadhānadinda tanna liṅgadalli prāṇava samarpisuvudayya śāntavīrēśvarā