ನಾನೆ ಶಿವನೆ ನಾನೆ ಶ್ರೀಗುರುವು
ನಾನೆ ಸ್ಥಾವರ ಜಂಗಮಾತ್ಮಕವಾದ ಜಗತ್ತೆಂಬಹಂಕೃತಿಯಿಂದ
ಅರಿವುದದು ‘ಪೂರ್ಣಾಹಂತೆ’ ಎಂಬ
ಅಹಂಕಾರವೆಂದು ಹೇಳುವರಯ್ಯ ಶಾಂತವೀರೇಶ್ವರಾ
Transliteration Nāne śivane nāne śrīguruvu
nāne sthāvara jaṅgamātmakavāda jagattembahaṅkr̥tiyinda
arivudadu ‘pūrṇāhante’ emba
ahaṅkāravendu hēḷuvarayya śāntavīrēśvarā