•  
  •  
  •  
  •  
Index   ವಚನ - 612    Search  
 
ಈ ಪ್ರಕಾರದಿಂದ ಸಮಸ್ತವು ಲಿಂಗಾರ್ಪಿತವೆಂದು ನಿಶ್ಚಯವಾಗಿ ಯಾವ ಜ್ಞಾನಿಯು ಅರಿವುತ್ತಿಹನು, ಆತನು ಪರಬ್ರಹ್ಮದೊಡನೆ ಕೂಡಿ ಸಮಸ್ತವಾದ ಬಯಕೆಗಳನು ಅನುಭವಿಸುತ್ತಿಹನಯ್ಯ ಶಾಂತವೀರೇಶ್ವರಾ
Transliteration Ī prakāradinda samastavu liṅgārpitavendu niścayavāgi yāva jñāniyu arivuttihanu, ātanu parabrahmadoḍane kūḍi samastavāda bayakegaḷanu anubhavisuttihanayya śāntavīrēśvarā