‘ದಾಣದಾನೇಪೇಕ್ಷಯೇಶ್ವರ’ ಎಂಬ ಧಾತುವಿನಿಂದ ನಿಷ್ಪನ್ನವಾದ
ಚಿತ್ಕ್ರಿಯಾ ಸ್ವರೂಪ ದೀಕ್ಷೆಯನು
‘ಗೂನಿಗರಣೆ’ ಎಂನ ಧಾತುವಿನಿಂದೆ
‘ಗೃಣ್ಣಾತೀತ ಗುರು’ ಎಂದುಪದೇಶ ಮಾಡುವ
ಲಿಂಗೈಕ್ಯನೆ ದೀಕ್ಷಾಗುರುವಯ್ಯ
ಶಾಂತವೀರೇಶ್ವರಾ
Transliteration ‘Dāṇadānēpēkṣayēśvara’ emba dhātuvininda niṣpannavāda
citkriyā svarūpa dīkṣeyanu
‘gūnigaraṇe’ enna dhātuvininde
‘gr̥ṇṇātīta guru’ endupadēśa māḍuva
liṅgaikyane dīkṣāguruvayya
śāntavīrēśvarā