•  
  •  
  •  
  •  
Index   ವಚನ - 710    Search  
 
ಶ್ರೀ ಗುರುವಿನುಪದೇಶವನು ಪಡೆದು ಶಿವಲಿಂಗವನು ಪೂಜಿಸುವುದು ಪರಮೇಶ್ವರನು ಪೂಜೆಗೊಂಡರೆ ಸಮಸ್ತ ದೇವತೆಗಳು ಪೂಜೆಗೊಂಡಂತೆ ಆ ಪರಶಿವನಾವರಣಸ್ಥರಾಗಿ ಶಿವಪೂಜಕರಿಗೆ ಇಚ್ಛಾ ಪದಾರ್ಥಂಗಳನು ಸಮಸ್ತ ದೇವತೆಗಳು ಕಿಂಕುರ್ವಾಣಭಕ್ತಿಯಿಂದ ಈವರಯ್ಯ ಶಾಂತವೀರೇಶ್ವರಾ
Transliteration Śrī guruvinupadēśavanu paḍedu śivaliṅgavanu pūjisuvudu paramēśvaranu pūjegoṇḍare samasta dēvategaḷu pūjegoṇḍante ā paraśivanāvaraṇastharāgi śivapūjakarige icchā padārthaṅgaḷanu samasta dēvategaḷu kiṅkurvāṇabhaktiyinda īvarayya śāntavīrēśvarā