•  
  •  
  •  
  •  
Index   ವಚನ - 719    Search  
 
ಎಲೆಲೆ ಶಿವನೆ, ಯಾವ ಸ್ಥಾನವು ಪೂಜಿಸಲುತಕ್ಕುದಾಗಿ ವಿಷ್ಣುವಿನಿಂದ ಮೇಲಾಗಿ ನಿನ್ನ ನಿಜಮದೆಂದು ಶಿವಲಿಂಗ ನಾಮದ ಆ ಲಿಂಗವನು ದೇವತೆಗಳು ನಿನ್ನ ಐಶ್ವರ್ಯಕ್ಕೋಸುಗ ಕರಸ್ಪರ್ಶನದಿಂದ ಪೂಜಿಸುತ್ತಿಹರು ಆ ಪದವನು ನೋಡಿಹೆನು. ಮೂರುಕಣ್ಣುಗಳು ಉಳ್ಳಾತನಾಗಿ ಸರ್ವ ಪದಾರ್ಥಗಳಲ್ಲಿ ಪುಷ್ಪದಲ್ಲಿಯ ಪರಿಮಳದ ಹಾಂಗೆ ಇದ್ದಾತನಾಗಿ ಪ್ರಕೃತಿ ಪುರುಷಾದಿಗಳಲ್ಲಿ ಪುಷ್ಠಿ ಮಾಡುತ್ತಿರ್ದಾತನಾದ ಶಿವ[ನ]ನು ಪೂಜಿಸುತ್ತಿರ್ದೆವೆಂದು …………………..
Transliteration Elele śivane, yāva sthānavu pūjisalutakkudāgi viṣṇuvininda mēlāgi ninna nijamadendu śivaliṅga nāmada ā liṅgavanu dēvategaḷu ninna aiśvaryakkōsuga karasparśanadinda pūjisuttiharu ā padavanu nōḍ'̔ihenu. Mūrukaṇṇugaḷu uḷḷātanāgi sarva padārthagaḷalli puṣpadalliya parimaḷada hāṅge iddātanāgi prakr̥ti puruṣādigaḷalli puṣṭhi māḍuttirdātanāda śiva[na]nu pūjisuttirdevendu…………………..