ನುಡಿಯೊ ವಿರಕ್ತದ ಪೌರಷ, ಕೊಡುವಡೆಗೆ ಕೊಂಬೆಡೆಗೆ
ಬಹದು ಕೋಪದ ತಾಪವು.
ಜಡನಾದ ಜನ್ಮವಿದೂರನ ನುಡಿಯಿಂದಲೇನಹುದು,
ನೂತನ ಶರೀರಿಗೆ, ನಡೆವೆಡೆ, ನುಡಿವೆಡೆ, ಪಡೆವೆಡೆ,
ಕೊಡುವೆಡೆ ನಿಮ್ಮಿಂದಲಹುದು
ಪರಮಪ್ರಭುವೆ.
Transliteration Nuḍiyo viraktada pauraṣa, koḍuvaḍege kombeḍege
bahadu kōpada tāpavu.
Jaḍanāda janmavidūrana nuḍiyindalēnahudu,
nūtana śarīrige, naḍeveḍe, nuḍiveḍe, paḍeveḍe,
koḍuveḍe nim'mindalahudu
paramaprabhuve.