ಲಿಂಗಾಂಗಿಗೆ ಕಂಗಳ ಹಬ್ಬವು.
ಸಂಗನ ಶರಣರಿಗೆಲ್ಲ ಮಂಗಳ ಮನೋಹರ.
ಬಂಗಾರಕ್ಕೆ ಪುಟವಿಟ್ಟಂದದಿ
ಡಂಗುರ ಓದು ಯಮಬಾಧೆಯೊ.
ಮುಂಗಣಿಯ ಬಿತ್ತು ಸರ್ವ ನಡೆಗುಣವಿಲ್ಲದೆ.
ಹೆಂಗೂಲಿ ಬಂದಿದೆ ಸಿದ್ಧರಂಗದ ಬುತ್ತಿಗಳಿಗೆ ಮಿತ್ತು
ಪರಮಪ್ರಭುವೆ.
Transliteration Liṅgāṅgige kaṅgaḷa habbavu.
Saṅgana śaraṇarigella maṅgaḷa manōhara.
Baṅgārakke puṭaviṭṭandadi
ḍaṅgura ōdu yamabādheyo.
Muṅgaṇiya bittu sarva naḍeguṇavillade.
Heṅgūli bandide sid'dharaṅgada buttigaḷige mittu
paramaprabhuve.