‘ತತ್ರದೌಪ್ರವಕ್ಷ್ಯಾಮಿ ವೀರಸಾಮಾನ್ಯಲಕ್ಷಣಂ’:
ಈ ತ್ರಿವಿಧ ವೀರಶೈವದಲ್ಲಿ
ಮೊದಲು ಸಾಮಾನ್ಯ ವೀರಶೈವ
ಲಕ್ಷಣವನು ಲೇಸಾಗಿ ಹೇಳಿಹೆನೆಂದು
ಷಣ್ಮುಖದೇವರಿಗೆ ಈಶ್ವರನು ಉಪದೇಶಿಸುತ್ತಿರ್ದರಯ್ಯ
ಶಾಂತವೀರೇಶ್ವರಾ
Transliteration ‘Tatradaupravakṣyāmi vīrasāmān'yalakṣaṇaṁ’:
Ī trividha vīraśaivadalli
modalu sāmān'ya vīraśaiva
lakṣaṇavanu lēsāgi hēḷihenendu
ṣaṇmukhadēvarige īśvaranu upadēśisuttirdarayya
śāntavīrēśvarā