•  
  •  
  •  
  •  
Index   ವಚನ - 65    Search  
 
‘ಅನ್ಯದೃಷ್ಟಿನಿಪಾತಂ ಯತ್ತದ್ರವ್ಯಂ ಪರಿವರ್ಜಯೇತ್| ಶುದ್ಧ ದ್ರವ್ಯಂ ಸಮಾಸಾದ್ಯ ಲಿಂಗಾನಾಂ ಪ್ರಸಮರ್ಪಣಂ||’ [ಎಂದು] ಆವುದಾನೊಂದು ಭವಿದೃಷ್ಟಿ ಬಿದ್ದ ವಸ್ತು ಉಂಟು, ಆ ದ್ರವ್ಯವಂ ಬಿಡುವುದು. ಶುದ್ಧದ್ರವ್ಯವನು ಸಂಪಾದಿಸಿ ಲಿಂಗಾಂಗಸ್ಥಲಂಗಳ ಅರ್ಪಣಾವಧಾನಂಗಳಂ ನಡೆಸುವುದು ಶಾಂತವೀರೇಶ್ವರಾ.
Transliteration ‘An'yadr̥ṣṭinipātaṁ yattadravyaṁ parivarjayēt| śud'dha dravyaṁ samāsādya liṅgānāṁ prasamarpaṇaṁ||’ [endu] āvudānondu bhavidr̥ṣṭi bidda vastu uṇṭu, ā dravyavaṁ biḍuvudu. Śud'dhadravyavanu sampādisi liṅgāṅgasthalaṅgaḷa arpaṇāvadhānaṅgaḷaṁ naḍesuvudu śāntavīrēśvarā.