•  
  •  
  •  
  •  
Index   ವಚನ - 68    Search  
 
‘ಮುಂಡೀ ವಾ ಶಿವಾಚಿಹ್ನಾನಿ ಧಾರಯೇ ಜಿನಾದಿಕಂ | ಭಿಕ್ಷಾಸಿ ನಿಯತಾ ಹಾರೋ | ಸುಖಸಂಸಾರ ವರ್ಜಿತಃ’|| ಎಂದುದಾಗಿ, ಬೋಳಮಂಡೆಯುಳ್ಳವನಾದರೆ ಆಗಲಿಯೂ ವ್ಯಾಘ್ರಜಿನ ಕೃಷ್ಣಾಜಿನ ಮೊದಲಾದ ಶಿವಲೀಲಾ ಕಥನಂಗಳಂ ಸೂಚಿಸುವ ಚಿಹ್ನೆಗಳಂ ಧರಿಸುವುದು, ಭಿಕ್ಷಾನ್ನಭೋಜಿಯಾಗಿಯೂ ನಿಯತಮಪ್ಪಾಹಾರವನುಳ್ಳಾತನಾಗಿ ಅಲ್ಪ ಸುಖವಹ ಸಂಸಾರದಿಂದ ಬಿಡಲ್ಪಟ್ಟಾತನಹುದಯ್ಯಾ ಶಾಂತವೀರೇಶ್ವರಾ.
Transliteration ‘Muṇḍī vā śivācihnāni dhārayē jinādikaṁ | bhikṣāsi niyatā hārō | sukhasansāra varjitaḥ’|| endudāgi, bōḷamaṇḍeyuḷḷavanādare āgaliyū vyāghrajina kr̥ṣṇājina modalāda śivalīlā kathanaṅgaḷaṁ sūcisuva cihnegaḷaṁ dharisuvudu, bhikṣānnabhōjiyāgiyū niyatamappāhāravanuḷḷātanāgi alpa sukhavaha sansāradinda biḍalpaṭṭātanahudayyā śāntavīrēśvarā.