ಬಸವಣ್ಣ   
  ವಚನ - 27     
 
ಎನ್ನ ಗುಣಾವಗುಣವ ಸಂಪಾದಿಸುವೆ, ಅಯ್ಯಾ ! ಪ್ರತಿಯೆ, ಅಪ್ರತಿಮಮಹಿಮಾ, ನಿಮಗಾನು ಪ್ರತಿಯೇ? ಕೂಡಲ ಸಂಗಮದೇವಾ, ನೀವು ಮಾಡಲಾದೆನು!