ಬಸವಣ್ಣ   
  ವಚನ - 54     
 
ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ `ಅಂಬೇ, ಅಂಬೇ' ಎಂದು ಕರೆಯುತ್ತಲಿದ್ದೇನೆ; `ಅಂಬೇ, ಅಂಬೇ' ಎಂದು ಒರಲುತ್ತಲಿದ್ದೇನೆ ಕೂಡಲ ಸಂಗಮದೇವಾ `ಬಾಳು ಬಾಳೆಂಬನ್ನಕ್ಕ.