ಬಸವಣ್ಣ   
  ವಚನ - 61     
 
ಸಟೆಯಿಲ್ಲದಂತೆ, ಪ್ರಪಂಚುವಿಲ್ಲದಂತೆ, ವೈಶಿಕವಿಲ್ಲದಂತೆ, ನಡೆಸಯ್ಯಾ, ಲಿಂಗತಂದೇ; ಒಂದು ನಿಮಿಷವಾದರೆಯೂ ನಿಮ್ಮ ಶರಣರ ಸಂಗದಲ್ಲಿರಿಸಯ್ಯಾ. ಬೇರೆ ಮತ್ತೆ ಅನ್ಯವ ತೋರದಿರಯ್ಯಾ, ಹೊಲಬುಗೆಟ್ಟೆನಯ್ಯಾ, ಕೂಡಲ ಸಂಗಮದೇವಾ?