ಬಸವಣ್ಣ   
  ವಚನ - 76     
 
ಜಪ-ತಪ-ನಿತ್ಯನೇಮವೆನಗುಪದೇಶ: ನಿಮ್ಮ ನಾಮವೆನಗೆ ಮಂತ್ರ, ಶಿವನಾಮವೆನಗೆ ತಂತ್ರ, ಕೂಡಲ ಸಂಗಮದೇವಯ್ಯಾ, ನಿಮ್ಮ ನಾಮ ಕಾಮಧೇನುವೆನಗೆ.