ಬಸವಣ್ಣ   
  ವಚನ - 100     
 
ಸಂತವಿದ್ದ ಮನೆಗೆ ಕೊಂತವ ತಂದಂತೆ ಇದನೆಂತು ಸಂತೈಸುವೆನು? ಸಂತೆಯ ಗುಡಿಲ ಸೂಳೆಗೆ ಕೊಂತವಳವಡುವುದೆ? ಕೂಡಲಸಂಗಮದೇವರ ಮಹತ್ತ್ವ ಆರಿಗೆಯೂ ಅಳವಡದು.