ಬಸವಣ್ಣ   
  ವಚನ - 180     
 
ಹೊಲಬುಗೊಂಡರಸಬೇಡ. ಬಿಲಿತು ತರಬೇಡ: ಒಲಿದೊಮ್ಮೆ: ʼಶಿವಶರಣೆʼನ್ನಿರಯ್ಯಾ; ಒಂದು ಸೊಲ್ಲಿಂಗೆ ಮುಕ್ತಿ ಸಿದ್ಧಿ. ಕೂಡಲಸಂಗಮದೇವ ಭಕ್ತಿ ಲಂಪಟನಾಗಿ.