ಬಸವಣ್ಣ   
  ವಚನ - 280     
 
ಹೃದಯದ ಕತ್ತರಿ: ತುದಿನಾಲಗೆಯ ಬೆಲ್ಲೇಂ ಬೋ! ಆಡಿಹೆನು ಏಂ ಬೋ, ಹಾಡಿಹೆನು ಏಂ ಬೋ! ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆ[ನೇಂ] ಬೋ! ಆನು ಎನ್ನಂತೆ, ಮನ ಮನದಂತೆ, ಕೂಡಲಸಂಗಮದೇವ: ತಾನು ತನ್ನಂತೆ!