ಬಸವಣ್ಣ   
  ವಚನ - 297     
 
ಏನನೋದಿ, ಏನ ಕೇಳಿ, ಏನ ಮಾಡಿಯೂ ಫಲವೇನು ನಿಮ್ಮವರೊಲಿಯದನ್ನಕ್ಕ? ಶಿವ, ಶಿವ, ಮಹಾದೇವಾ, ಬಾಳಿಲ್ಲದವಳ ಓಲೆಯಂತಾಯಿತ್ತೆನಗೆ, ಕೂಡಲಸಂಗಮದೇವಾ.