ಬಸವಣ್ಣ   
  ವಚನ - 310     
 
ಊರ ಸೀರೆಗೆ ಅಸಗ ತಡಬಡಿಹಡೆದಂತೆ ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದೆಂದು ಎಂದು ಮರುಳಾದೆ: ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ, ಕೂಡಲಸಂಗಮದೇವಾ!