ಬಸವಣ್ಣ   
  ವಚನ - 328     
 
ಆ ಮಿಹಿಲಾಳು ಭೋಜ ದೇವುಲಾಳು: ಆನು ಸೂಳೆ, ನಮ್ಮಕ್ಕನೂ ಸೂಳೆ! ಬೆಳ್ಳಿಗೆ ಆವಿನ ಕರುವೆಂದೊಡೆ ಬಳ್ಳವಾಲ ಕರೆವುದೆ? ಕೂಡಲಸಂಗನ ಶರಣರ ಮುಂದೆ ನಾನು ಕಾದಹೆ ಬಾಬಿಸಿಲೆ?