ಬಸವಣ್ಣ   
  ವಚನ - 332     
 
ಮೂಗಿಲ್ಲದ ಮುಖಕ್ಕೆ ಶೃಂಗಾರವೇ? ವಿಕೃತವೇಷಧಾರಿಯಾನು: ಭಂಡನು! ಲಜ್ಜೆಭಂಡನು! ಕೂಡಲಸಂಗನ ಶರಣರಲ್ಲಿ ಹಾವ ತೋರಿ ಹವಿಯ ಬೇಡುವಂತೆ.