ಬಸವಣ್ಣ   
  ವಚನ - 355     
 
ಕೈಯೆ ಬೋಹರಿಗೆ, ಮಂಡೆಯ ಮೇಲೆ ಸಿಂಬಿ: ಸಿಂಬಕನ ಮನೆಯ ಮಗ ನಾನಯ್ಯಾ; ಕೂಡಲಸಂಗಮದೇವಯ್ಯಾ, ಮಂಚದ ಕೋಡೇರಿ ಬಂದ ತೊತ್ತಿನ ಮಗ ನಾನಯ್ಯಾ