ಬಸವಣ್ಣ   
  ವಚನ - 446     
 
ಎಲ್ಲಿ ನೋಡಿದಲ್ಲಿ ಮನವೆಳಸಿದರೆ ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ! ಪರವಧುವನು ಮಾಹಾದೇವಿಯೆಂಬೆ, ಕೂಡಲಸಂಗಮದೇವಾ.