ಬಸವಣ್ಣ   
  ವಚನ - 466     
 
ಬಿಡದೆ ಬಾಯಗಲ ಎಂಜಲ ಕಾಯ್ದಿಪ್ಪೆನು: ಕಿಂಕರನು; ಕಿಂಕರರ ಮನೆಯಲ್ಲಿ ಕಿಂಕಿಲವನು ಆನು ಹಾರುತಿಪ್ಪೆನು, ನಮ್ಮ ಕೂಡಲಸಂಗನ ಶರಣರ ಒಕ್ಕುದ ಮಿಕ್ಕುದನುಂಬ ಕಿಂಕರ ನಾನು!